Back to Announcements
Back to Announcements
AI-Based Innovation Models for Digital Transformation
|ಹರೇ ಶ್ರೀನಿವಾಸ|
ಪ್ರಿಯ ಭಗವಧ್ಭಕ್ತರೇ
ತಾ. 30/12/2025 ರ ಮಂಗಳವಾರದಂದು ಶ್ರೀ ಶ್ರೀನಿವಾಸ ದೇವರ ದಿವ್ಯ ಸಾನ್ನಿಧ್ಯದಲ್ಲಿ ಧನುರ್ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ನಡೆಯುವ ಮೋಕ್ಷ ಸಾಧನಾ ವ್ರತ ಪ್ರಯುಕ್ತ ಶ್ರೀ ಶ್ರೀನಿವಾಸ ಲಕ್ಷ ಪುಷ್ಪಾರ್ಚನೆ ಹಾಗೂ ವಿಶೇಷ ಪೂಜಾಕಾರ್ಯಕ್ರಮಗಳು ನಡೆಯಲಿದ್ದು, ತಮ್ಮೆಲ್ಲರಿಗೂ ಸಾದರ ಪೂರ್ವಕ ಆಮಂತ್ರಣ.
-ಆಡಳಿತ ಮಂಡಳಿ
ಶ್ರೀನಿವಾಸ ದೇವಸ್ಥಾನ , ವೈಕುಂಠ ವಳಚ್ಚಿಲ್, ಮಂಗಳೂರು.
( ವಿಶೇಷ ಸೂಚನೆ: ಭಕ್ತಾದಿಗಳು ಪರಿಶುದ್ಧ ತುಳಸೀ ದಳ ಹಾಗೂ ಶ್ವೇತ ಪುಷ್ಪಗಳನ್ನು ಆ ದಿನ ಬೆಳಗ್ಗೆ 9:00ರ ಒಳಗೆ ದೇವಳದಲ್ಲಿ ಅರ್ಪಿಸುವುದರ ಮೂಲಕ ಶ್ರೀ ದೇವರ ಸೇವೆಯಲ್ಲಿ ಭಾಗಿಗಳಾಗಬಹುದಾಗಿದೆ)